
ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಬೀದಿ ನಾಯಿಗಳು ಊಟವಿಲ್ಲದೆ ನರಳಾಡ್ತಿವೆ.ಈ ನಾಯಿಗಳಿಗೆ ಊಟ ಹಾಕುವ ಮೂಲಕ ಮಕ್ಕಳು ಮಾನವೀಯತೆಯನ್ನು ಮೆರೆದು ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ
The whole country is locked down and the street dogs are suffering without food. The children are doing humanitarian work by feeding these dogs
